Posts

Showing posts from December, 2020

ईशावास्योपनिषत् मन्त्रभाष्य ४— ಈಶಾವಾಸ್ಯೋಪನಿಷತ್ ಮಂತ್ರಭಾಷ್ಯ ೪—EeshAvAsyOpanishat mantra meaning 4

  ಈಶಾವಾಸ್ಯೋಪನಿಷತ್—ಮಂತ್ರ ೪ ಅನೇಜದೇಕಂ ಮನಸೋ ಜವೀಯೋ ನೈನದ್ದೇವಾ ಆಪ್ನುವನ್ ಪೂರ್ವಮರ್ಷತ್ | ತದ್ಧಾವತೋऽನ್ಯಾನತ್ಯೇತಿ ತಿಷ್ಠತ್ ತಸ್ಮಿನ್ನಪೋ ಮಾತರಿಶ್ವಾ ದಧಾತಿ || ೪ || अनेजदेकं मनसो जवीयो  नैनद्देवा आप्नुवन् पूर्वमर्षत् । तद्धावतोऽन्यानत्येति तिष्ठत् तस्मिन्नपो मातरिश्वा दधाति ॥ ४ ॥ ಅಲುಗಾಡದೇಕವದು ಮನಕಿಂತ ವೇಗಿ ದೇವತಾತೀತ ಜಗವ್ಯಾಪ್ತಾತ್ಮತತ್ತ್ವ | ನಿಂತಲ್ಲೆ ಮಿಕ್ಕವರ ದಾಟಿ ಹೋಗಿಹುದು ಅದರಿಂದಲೇ ಪಂಚಭೂತಾದಿ ವಿಶ್ವ || ೪ ||

ईशावास्योपनिषत्-मन्त्रभाष्य ३—ಈಶಾವಾಸ್ಯೋಪನಿಷತ್-ಮಂತ್ರಭಾಷ್ಯ ೩—EeshAvAsyOpanishat mantrabhAShya 3

  ಈಶಾವಾಸ್ಯೋಪನಿಷತ್— ಮಂತ್ರ ೩ ಅಸುರ್ಯಾ ನಾಮ ತೇ ಲೋಕಾ ಅನ್ಧೇನ ತಮಸಾವೃತಾಃ | ತಾಗ್ಂಸ್ತೇ ಪ್ರೇತ್ಯಾಭಿಗಚ್ಛನ್ತಿ ಯೇ ಕೇ ಚಾತ್ಮಹನೋ ಜನಾಃ || ೩ || असुर्या नाम ते लोका अन्धेन तमसावृताः । ताग्ंस्ते प्रेत्याभिगच्छन्ति ये के चात्महनो जनाः ॥ ३ ॥ ಆಸುರೀಲೋಕಗಳು ಅಂಧಕಾರಾವೃತವು ಆತ್ಮಜ್ಞಾನದ ತಿಳಿವು ಮುಚ್ಚಿಹುದು ಅಲ್ಲಿ | ಜ್ಞಾನಕರ್ಮವ ತೊರೆದ ಆತ್ಮಹತ್ಯೆಯ ಗೈದ ಮಾನವರು ಸಂಸಾರಮಾಯೆಯೊಳಗಹರು || ೩ ||

ईशावास्योपनिषत्-मन्त्रभाष्य २—ಈಶಾವಾಸ್ಯೋಪನಿಷತ್-ಮಂತ್ರಭಾಷ್ಯ ೨—EeshAvAsyOpanishat mantrabhAShya 2

  ಈಶಾವಾಸ್ಯೋಪನಿಷತ್— ಮಂತ್ರ ೨ ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಗ್ಂ ಸಮಾಃ | ಏವಂ ತ್ವಯಿ ನಾನ್ಯಥೇತೋऽಸ್ತಿ ನ ಕರ್ಮ ಲಿಪ್ಯತೇ ನರೇ ||  कुर्वन्नेवेह कर्माणि जिजीविषेच्छतग्ं समाः । एवं त्वयि नान्यथेतोऽस्ति न कर्म लिप्यते नरे ॥ ಕರ್ತವ್ಯ ಕರ್ಮಗಳ ಗೈಯುತಲಿ ಶತಮಾನ  ಜೀವಿಸಲು ಬಯಸುತಿರು ಕರ್ಮಯೋಗಿ | ಇಂತಿರ್ಪ ನರಗೆ ತಾ ಕರ್ಮಲೇಪವೆ ಇರದು  ಈಶ್ವರಾರ್ಪಿತಕರ್ಮ ಬೇರಿಲ್ಲ ದಾರಿ ||

ईशावास्योपनिषत् मन्त्रभाष्य १— ಈಶಾವಾಸ್ಯೋಪನಿಷತ್ ಮಂತ್ರಭಾಷ್ಯ ೧—EeshAvAsyOpanishat mantra meaning 1

  ಈಶಾವಾಸ್ಯೋಪನಿಷತ್ ಮಂತ್ರ ೧ ಈಶಾವಾಸ್ಯಮಿದಂ ಸರ್ವಂ, ಯತ್ಕಿಞ್ಚ ಜಗತ್ಯಾಂ ಜಗತ್ | ತೇನ ತ್ಯಕ್ತೇನ ಭುಞ್ಜೀಥಾಃ, ಮಾ ಗೃಧಃ ಕಸ್ಯಸ್ವಿದ್ಧನಮ್ || ईशावास्यमिदं सर्वं, यत्किञ्च जगत्यां जगत् । तेन त्यक्तेन भुञ्जीथाः, मा गृधः कस्यस्विद्धनम् ॥ ಈಶವ್ಯಾಪ್ತವಿದೆಲ್ಲ  ಜಗವು ತಾ- -ನೀಶಾಲಯವೆ ವಿಶ್ವವು | ಈಶ ಕೊಟ್ಟುದ ಮಾತ್ರ ಭುಜಿಸು ದು- -ರಾಶೆ ಬಿಡು ಪರವಿತ್ತದ || ೧. ಶಾಂಕರಭಾಷ್ಯಾಧಾರಿತ ಈಶಾವಾಸ್ಯ-ಉಪನ್ಯಾಸಮಂಜರೀ —ಶ್ರೀಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಮಹಾಸ್ವಾಮಿಗಳು, ಹೊಳೆನರಸೀಪುರ https://podcasts.google.com/feed/aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw?ep=14   ಈಶಾವಾಸ್ಯೋಪನಿಷತ್ ಶಾಂಕರಭಾಷ್ಯಾನುವಾದ ೧— ಶ್ರೀಶ್ರೀಸಚ್ಚಿದಾನಂದೇಂದ್ರಸರಸ್ವತೀಮಹಾಸ್ವಾಮಿಗಳು https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&ep=14&episode=NzZjMzRmNzAtYmQwMS00ZGVmLWFjYjYtNjc2MmUyYzZiMGFh&pe=1&pep=0   ईशावास्योपनिषत् मन्त्र १— गीताप्रेस् हिन्दीभाष्य https://podcasts.google.com/?feed=aHR0cHM6Ly9mZWVkcy5yZWRjaXJjbGUuY29tL2RjOTJjNmM5LTBmOTgtNDE2Yy04ZDA1LTZjNjJlNjNmMWIzMg&ep=14&episode=ODM5NzM0ODItMjIwOC00...