ಪುರುಷಸೂಕ್ತಭಾಷ್ಯಮ್ ೩
ಪುರುಷಸೂಕ್ತಭಾಷ್ಯಮ್ ೩ (ನಾರಾಯಣಾನುವಾಕಭಾಷ್ಯಮ್ ೩) ಓಂ ಸಹಸ್ರಶೀರ್-ಷಾ ಪುರುಷಃ | ಸಹಸ್ರಾಕ್ಷಸ್ಸಹಸ್ರಪಾತ್ | ಸ ಭೂಮಿಂ ವಿಶ್ವತೋ ವೃತ್ವಾ | ಅತ್ಯತಿಷ್ಠದ್ದಶಾಙ್ಗುಲಮ್ || ೧ || ಪ್ರತಿಪದಾರ್ಥ— ಸಹಸ್ರಶೀರ್ಷಾ— ಸಹಸ್ರಶಿರೋಭಿರ್ಯುಕ್ತಃ — ಸಾವಿರ (ಅನಂತ, ಅಸಂಖ್ಯ, ಅಗಣಿತ) ತಲೆಗಳಿಂದ ಕೂಡಿದ, ಪುರುಷಃ — ಪರಮಪುರುಷಃ — ಪರಮಪುರುಷನು / ಪುರುಷೋತ್ತಮನು, ಸಹಸ್ರಾಕ್ಷಃ — ಸಹಸ್ರನೇತ್ರಯುಕ್ತಃ — ಸಾವಿರ (ಅನಂತ) ಕಣ್ಣುಗಳುಳ್ಳವನೂ, ಸಹಸ್ರಪಾತ್ — ಸಹಸ್ರಚರಣೋಪೇತಃ — ಸಾವಿರ (ಅನಂತ)ಪಾದಗಳುಳ್ಳವನು. ಸಃ — ಪುರುಷಃ — ಅವನು (ಅಂತಹ ಪುರುಷನು), ಭೂಮಿಮ್ — ಪೃಥಿವೀಮ್ — ಧರೆಯನ್ನು, ವಿಶ್ವತಃ — ಸರ್ವತ್ರ — ಎಲ್ಲೆಡೆಯಿಂದಲೂ, ವೃತ್ವಾ — ವ್ಯಾಪ್ಯ — ವ್ಯಾಪಿಸಿ (ಹಬ್ಬಿ, ತುಂಬಿ, ಹರಡಿಕೊಂಡು), ದಶಾಙ್ಗುಲಮ್ — ದಶ-ಅಙ್ಗುಲದೂರಂ ಯಥಾ ತಥಾ — ಹತ್ತು ಅಂಗುಲಗಳಷ್ಟು ದೂರ ( ಹೇಗೆಯೋ ಹಾಗೆ, ಅತ್ಯತಿಷ್ಠತ್ — (ಅತಿ-ಅತಿಷ್ಠತ್) ಅತೀತ್ಯ ವರ್ತತೇ — ಮೀರಿ ನಿಂತಿರುವನು. ತಾತ್ಪರ್ಯ— ಸಹಸ್ರಶೀರ್ಷಾ ಇತಿ | ಶಿರಃ ಶಬ್ದಸ್ಯ ಶೀರ್ಷಶ್ಛನ್ದಸಿ (ಪಾಣಿನಿಸೂತ್ರ ೬.೧.೬೦) ಇತಿ ಸೂತ್ರೇಣ ಶೀರ್ಷನ್-ಆದೇಶಃ | ಸಹಸ್ರಶಬ್ದಃ ಅನನ್ತವಾಚೀ | ತಥಾ ಚ ಉಕ್ತಂ ಕೂರ್ಮಪುರಾಣೇ— “ಸಹಸ್ರಮೂರ್ಧಾನಮನನ್ತಶಕ್ತಿಂ ...