ईशावास्योपनिषत्-मन्त्रभाष्य २—ಈಶಾವಾಸ್ಯೋಪನಿಷತ್-ಮಂತ್ರಭಾಷ್ಯ ೨—EeshAvAsyOpanishat mantrabhAShya 2

 ಈಶಾವಾಸ್ಯೋಪನಿಷತ್— ಮಂತ್ರ ೨

ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಗ್ಂ ಸಮಾಃ |

ಏವಂ ತ್ವಯಿ ನಾನ್ಯಥೇತೋऽಸ್ತಿ ನ ಕರ್ಮ ಲಿಪ್ಯತೇ ನರೇ || 


कुर्वन्नेवेह कर्माणि जिजीविषेच्छतग्ं समाः ।

एवं त्वयि नान्यथेतोऽस्ति न कर्म लिप्यते नरे ॥


ಕರ್ತವ್ಯ ಕರ್ಮಗಳ ಗೈಯುತಲಿ ಶತಮಾನ 

ಜೀವಿಸಲು ಬಯಸುತಿರು ಕರ್ಮಯೋಗಿ |

ಇಂತಿರ್ಪ ನರಗೆ ತಾ ಕರ್ಮಲೇಪವೆ ಇರದು 

ಈಶ್ವರಾರ್ಪಿತಕರ್ಮ ಬೇರಿಲ್ಲ ದಾರಿ ||

Comments

Popular posts from this blog

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೧೩—ಲಘುನ್ಯಾಸಮನ್ತ್ರಾರ್ಥವಿಚಾರ ೮

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೯—ಲಘುನ್ಯಾಸಮಂತ್ರಾರ್ಥವಿಚಾರ ೪

ತೈತ್ತಿರೀಯಕೃಷ್ಣಯಜುಸ್ಸಂಹಿತಾಭಾಷ್ಯಾರ್ಥಸಮುಚ್ಚಯಃ ೧.೧.೪