ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೨—ವಿಷಯಾನುಕ್ರಮಣಿಕಾ

 ವಿಷಯಾನುಕ್ರಮಣಿಕಾ

ಕ್ರಮಸಂಖ್ಯೆ            ವಿಷಯ                                                                     ಪುಟಸಂಖ್ಯೆ

೧.                    ಪ್ರಸ್ತಾವನೆ, ಕೃತಜ್ಞತೆ ಹಾಗೂ ಮುನ್ನುಡಿ

೨.                    ಪ್ರಾರ್ಥನಾ-ಮಙ್ಗಲ-ಸ್ತುತಿಃ

೩.                    ಲಘುನ್ಯಾಸ ಮೂಲಪಾಠ (ಸ-ಸ್ವರ)


೪.                    ರುದ್ರಾಧ್ಯಾಯಮಾಹಾತ್ಮ್ಯ

                          ೧) ನಮಸ್ಕಾರ-ಮಂಗಲ-ಪ್ರಾರ್ಥನೆ

                       ೨) ಲಿಂಗ— ಶಬ್ದದ ಅರ್ಥವನ್ನು ಹೇಗೆ ವಿವರಿಸಲಾಗಿದೆ?

                       ೩) ಶಿವ ಎಂಬ ಶಬ್ದದ ರಹಸ್ಯಾರ್ಥವೇನು?

                       ೪) ಶಿವಭಕ್ತಿಭಾವದ ಪರಾಕಾಷ್ಠೆಯ ಸ್ವರೂಪವೇನು?

                       ೫) ಶಿವಸಙ್ಕಲ್ಪಸೂಕ್ತದ ಸಾರವೇನು?

                       ೬) ಭಗವತ್ತತ್ತ್ವರಹಸ್ಯ / ಶಿವರಹಸ್ಯ ಎಂದರೇನು?

                       ೭) ಶಿವನ ಗಂಗಾಧರತ್ವದ ನಾನಾರ್ಥಗಳೇನು?

                       ೮) ಶಿವನಿಗೇಕೆ ಚಂದ್ರಕಲೆ ಹಾಗೂ ವಿಷಕಂಠತ್ವ?

                       ೯) ಶಿವನ ನೀಲಕಂಠತ್ವದ ಅರ್ಥವೇನು?

                   ೧೦) ಶಿವನು ಯಾಕೆ ನಾಗಭೂಷಣನು ಹಾಗೂ ವಿಭೂತಿಧಾರಕನು?

                    ೧೧) ಶಿವನಿಗೆ ಸರ್ವೇಶ್ವರತ್ವವು ಹೇಗೆ?

                    ೧೨) ಶಿವನ ಮೂರುಕಣ್ಣುಗಳ ವಿಶೇಷಾರ್ಥಗಳೇನು?

                    ೧೩) ಶಿವನಿಗೆ ಲಿಂಗಾರ್ಚನೆಯು ಏಕೆ?

                    ೧೪) “ಅಭಿಷೇಕಪ್ರಿಯಃ ಶಿವಃ” ಎಂಬುದರ ಗೂಢಾರ್ಥಗಳೇನು?

              ೧೫) ರುದ್ರಾಧ್ಯಾಯದ ಮಹಿಮೆಯು ಸ್ಮೃತಿಗಳಲ್ಲಿ ಹೇಗೆ ಹೇಳಲ್ಪಟ್ಟಿದೆ?


                 ೧೬) ರುದ್ರಾನುಷ್ಠಾನದಿಂದ ಕೃಷ್ಣನಿಗೇನು ಫಲ ದೊರೆಯಿತೆನ್ನುತ್ತದೆ ಮಹಾಭಾರತ?

೧೭) ರುದ್ರಾನುಷ್ಠಾನದ ಫಲವನ್ನು ವಿವಿಧ ಪುರಾಣಗಳು ಹೇಗೆ ಹೇಳಿವೆ?

೧೮) ಶಿವಪುರಾಣದ ಪ್ರಕಾರ ಗುರುದ್ರುಹನೆಂಬ ಕ್ರೂರಿಯು ಗುಹನಾಗಿ ಮುಕ್ತನಾದುದು ಹೇಗೆ?

೧೯) ಶಿವಪರವಾದ ಉಪನಿಷತ್ತುಗಳಾವುವು? ಎಷ್ಟಿವೆ?

೨೦) ಶಿವನ ಮಹಿಮೆಯ ಕುರಿತು ಶ್ವೇತಾಶ್ವತರೋಪನಿಷತ್ತು ಏನನ್ನು ಹೇಳುತ್ತದೆ?

೨೧) ದೇವರಲ್ಲಿ ಮತ್ತು ಗುರುವಿನಲ್ಲಿ ಭಕ್ತಿಯಿದ್ದರೆ ಎಂತಹ ಫಲಪ್ರಾಪ್ತಿಯಾಗಬಲ್ಲದು?

೨೨) “ಶಿವ” ಎಂಬೆರಡಕ್ಷರದ ಮಹಾತ್ಮೆಯೇನು?

೨೩) ರುದ್ರಾಧ್ಯಾಯದ ಮಹಿಮೆಯೇನು?

೨೪) ರುದ್ರಪಾಠದಿಂದ ಯಾವ ಯಾವ ಪಾಪಗಳು ಪರಿಹಾರವಾಗುವುವು?

೨೫) ರುದ್ರಾನುಷ್ಠಾನ-ಪುರಶ್ಚರಣೆಗಳ ವಿಧಿ-ವಿಧಾನಗಳು ಹೇಗೆ?

೨೬) ಲಘುರುದ್ರವೆಂದರೇನು?

೨೭) ನಮಕ ಎಂದರೇನು? ಇದು ಯಾವ ವೇದದಲ್ಲಿ ಎಲ್ಲಿ ಬರುತ್ತದೆ?

೨೮) ಪಂಚಾಕ್ಷರೀಮಂತ್ರದ ವೇದಮೂಲವು ಯಾವುದು?

೨೯) ರುದ್ರಮಂತ್ರವನ್ನು ಎಲ್ಲೆಲ್ಲಿ ಪ್ರಯೋಗಿಸುವರು?

೩೦) ಮಹಾರುದ್ರ, ಅತಿರುದ್ರ...ಎಂದರೇನು?

೩೧) ನಮಕ-ಚಮಕಗಳ ಪಠನದಿಂದೇನು ಲಾಭ?

೩೨) ಹರಿ-ಹರರಲ್ಲಿ ಭೇದವಿಲ್ಲ. ಹೇಗೆ?

೩೩) ಶಿವನಾಮಸ್ಮರಣೆ ಹೇಗೆ?

೩೪) ಶಿವನನ್ನು ಯಾವರೀತಿ ಧ್ಯಾನಿಸಬಹುದು?

೩೫) ರುದ್ರನು ಮರುತ್ತುಗಳ ತಂದೆಯೇ?

೩೬) ಶಿವನ ಅಷ್ಟಮೂರ್ತಿಸ್ವರೂಪವನ್ನು ಮಹಾಕವಿ ಕಾಳಿದಾಸನು ಹೇಗೆ ಬಣ್ಣಿಸಿರುವನು?

                ೩೭) ಉಪಸಂಹಾರ


೫.               ಲಘುನ್ಯಾಸಭಾಷ್ಯಾರ್ಥವಿಸ್ತಾರ (ರುದ್ರಪೀಠಿಕಾಭಾಗ)

೩೮) ಖಿಲಮಂತ್ರ ಎಂದರೇನು? ಋಗ್ವೇದ ಖಿಲಮಂತ್ರಕ್ಕೆ ಅಥವಾ ಒಂದು ಸ್ವಸ್ತಿಮಂತ್ರಕ್ಕೆ ಉದಾಹರಣೆ ಯಾವುದು?

೩೯) ಅಂಗಿರಸರೆಂದರೆ ಯಾರು? ತಾರ್ಕ್ಷ್ಯ / ಗರುಡನು ಸೂರ್ಯನಿಗೆ ಹೇಗೆ ಸಂಬಂಧಿ?

೪೦) ವೃದ್ಧಶ್ರವಾಃ, ಪೂಷಾ, ತಾರ್ಕ್ಷ್ಯ, ಬೃಹಸ್ಪತಿ— ಇವರು ಯಾರು? ತಾರ್ಕ್ಷ್ಯನು ಅರಿಷ್ಟನೇಮಿಯೆಂದೇಕೆ ಕರೆಯಲ್ಪಟ್ಟಿರುವನು?

೪೧) ಸರ್ವಸ್ವರೂಪಿಯಾದ ಭಗವಂತನೆಂದರೆ ಯಾರು? ಅವನನ್ನು ಏನೆಂದು ಪ್ರಾರ್ಥಿಸಬೇಕು?

೪೨) ಭಗವಾನ್ ಶಬ್ದದ ಅರ್ಥವ್ಯಾಪ್ತಿಯೇನು?

೪೩) ಗಾಯತ್ರೀಮನ್ತ್ರದ ವಿಸ್ತಾರ ಹಾಗೂ ಅರ್ಥವೇನು?

೪೪) ಋಗ್ವೇದಾರಂಭಮಂತ್ರವು ಯಾವುದು? ಅದರ ವಿವಿಧ ಭಾಷ್ಯಗಳು / ಅರ್ಥವಿವರಣೆಗಳು ಯಾವುವು?

೪೫) ಯಜುರ್ವೇದಾರಂಭಮಂತ್ರವು ಯಾವುದು? ಅದರ ನಾನಾ ಅರ್ಥ-ವಿವರಣೆಗಳೇನು?

೪೬) ಸಾಮವೇದಾರಂಭ ಮಂತ್ರ ಯಾವುದು? ಅದರ ಅರ್ಥವೇನು?

೪೭) ಅಥರ್ವವೇದಾರಂಭದ ಮಂತ್ರವು ಯಾವುದು? ಅದರ ತಾತ್ಪರ್ಯವೇನು? ಅದರಲ್ಲಿ ನೀರನ್ನು ಹೇಗೆ ವರ್ಣಿಸಲಾಗಿದೆ?

೪೮) ಯಜುರ್ವೇದಾರಂಭದಲ್ಲಿ ಗೋವುಗಳ ಮಹಿಮೆಯನ್ನು ಹೇಗೆ ಹೇಳಿದ್ದಾರೆ? ಪಲಾಶವೃಕ್ಷದ ಮಹತ್ವವೇನು?

೪೯) ತೈತ್ತಿರೀಯಕೃಷ್ಣಯಜುರ್ವೇದದಲ್ಲಿ ದರ್ಭೆಯನ್ನು ಹೇಗೆ ಯಾವಾಗ ಸಂಗ್ರಹಿಸಬೇಕೆಂದು ಹೇಳಲಾಗಿದೆ?

೫೦) ಮಂತ್ರಾಸನವೆಂದರೇನು?

೫೧) ಗೋವಿನ ಹಾಲು ಕರೆಯುವುದಕ್ಕೂ ವೇದದಲ್ಲಿ ಮಂತ್ರವಿದೆಯೇ?

೫೨) ನಮ್ಮಲ್ಲಿ ಆನಂದವನ್ನುಂಟುಮಾಡಲು ವೇದವು ಏನು ಮಾಡಬೇಕೆಂದು ಹೇಳುತ್ತದೆ?

೫೩) ದೈವೀಕಾರ್ಯಕ್ಕೆ ದಂಪತಿಗಳನ್ನು ಸಶಕ್ತರನ್ನಾಗಿಸಲು ಯಾವ ವೈದಿಕಮಂತ್ರವಿದೆ?

೫೪) ವೇದದಲ್ಲಿ ಕೇಳಿರುವ ಇಷ್ಟಾರ್ಥಗಳ ರಹಸ್ಯಾರ್ಥವೇನು?

೫೫) ರುದ್ರನು ಜಗತ್ತಿನ ಮೊತ್ತಮೊದಲ ಮಹರ್ಷಿಯು ಹೇಗೆ?


೬.           ಲಘುನ್ಯಾಸಭಾಷ್ಯಾರ್ಥವಿಸ್ತಾರ (ಲಘುನ್ಯಾಸಭಾಗ)

೫೬) ರುದ್ರಾಭಿಷೇಕಕ್ಕೆ ಮೊದಲು ಮಾಡುವ ಸಿದ್ಧತೆಯೇನು?

೫೭) ನಮ್ಮ ಯಾವ ಯಾವ ಅಂಗಗಳಲ್ಲಿ ಯಾವ ಯಾವ ದೈವೀರೂಪವನ್ನು (ದೇಹಾಭಿಮಾನಿ ದೇವತೆಗಳನ್ನು) ಕಲ್ಪಿಸಬೇಕು? ಅವುಗಳಿಗೆ ವೈಜ್ಞಾನಿಕ ಅರ್ಥವಿದೆಯೇ?

೫೮) ಅಗ್ನಿಯು ನಮ್ಮ ಮಾತಿನಲ್ಲಿ ನೆಲೆಸಲಿ ಎಂಬುದರ ಅಂತರಾರ್ಥವೇನು?

೫೯) ವಾಯುದೇವನು ನಮ್ಮ ಪ್ರಾಣದಲ್ಲಿರುವನೆಂದರೇನು?

೬೦) ಸೂರ್ಯನು ನಮ್ಮ ಕಣ್ಣುಗಳಲ್ಲಿರುವನು ಎಂಬುದರ ರಹಸ್ಯವೇನು?

೬೧) ನಮ್ಮ ಮನಸ್ಸಿನ ಅಭಿಮಾನಿ ದೇವತೆಯು ಯಾರು? ಹೇಗೆ?

೬೨) ದಿಕ್ಕುಗಳ ಸೂಚಕ ಅಂಗಗಳು ಯಾವುವು?

೬೩) ವೀರ್ಯದಲ್ಲಿರುವ ತತ್ತ್ವ ಯಾವುದು?

೬೪) ಶರೀರದಲ್ಲಿ ಪೃಥ್ವೀತತ್ತ್ವದ ಸ್ಥಾನವೆಲ್ಲೆಲ್ಲಿದೆ?

೬೫) ನಮ್ಮ ನರನಾಡಿಗಳಲ್ಲಿರುವ ತತ್ತ್ವಗಳು ಯಾವುವು? ಅವುಗಳ ವೈವಿಧ್ಯವೇನು?


೬೬) ನಮ್ಮ ಶರೀರದಲ್ಲಿ ಇಂದ್ರನ ಸ್ಥಾನವೆಲ್ಲಿ?

೬೭) ಅನಂತವಾದ ಕಾಲದ ಲೆಕ್ಕಾಚಾರವು ಹೇಗೆ?

೬೮) ಮಳೆಯು ತಲೆಯಲ್ಲಿದೆ ಎಂಬುದರ ಯೋಗಶಾಸ್ತ್ರೀಯ ಅರ್ಥವೇನು?

೬೯) ನಮ್ಮ ದೇಹದಲ್ಲಿ ಈಶಾನನ ಸ್ಥಾನವೆಲ್ಲಿದೆ? ಮನ್ಯುವೆಂದರೇನು?

೭೦) ಆತ್ಮವೆಂದರೇನು? ನಮ್ಮ ಶರೀರದಲ್ಲಿ ಆತ್ಮವೆಲ್ಲಿದೆ? ಅದಕ್ಕೂ ಹೃದಯಕ್ಕೂ, ಮನಸ್ಸಿಗೂ ಸಂಬಂಧವೇನು?

೭೧) ನಾವು ಸಜೀವರಾಗಿರುವಲ್ಲಿ ಆತ್ಮದ ಪಾತ್ರವೇನು?

೭೨) ಪರಮಾತ್ಮಾರಾಧನೆಯ ಹಂತಗಳಾವುವು?

೭೩) ಶಿವಧ್ಯಾನದ ಪರಿಯೇನು?

೭೪) ಸುರ, ಅಸುರ ಶಬ್ದಗಳ ವಿವಿಧ ಅರ್ಥಗಳೇನು? ಇದರ ಹಿನ್ನೆಲೆಯೇನು?

೭೫) ಶಿವಧ್ಯಾನಮಾಡಿ ಹೇಗೆ ಆತನ ಆರಾಧನೆಯನ್ನು ಮಾಡಬೇಕು?

೭೬) ರುದ್ರರನ್ನು ಆಮಂತ್ರಿಸುವ ವಿಧಾನವು ಹೇಗೆ?

೭೭) ಪರಮೇಶ್ವರನ ಶ್ರೇಷ್ಠತ್ವದ ಪ್ರಮಾಣ ಯಾವುದು?

೭೮) ರುದ್ರಾವಾಹನಾ ಮಂತ್ರ, ವಿಧಿ ಯಾವುದು?

೭೯) ಪರಶಿವನ ಉಪಚಾರಗಳ ಕ್ರಮವೇನು? ಅವುಗಳ ಅರ್ಥವೇನು?

೮೦) ವೇದೋಕ್ತವಾಗಿ ಭಗವಂತನ ವಿಶ್ವರೂಪದ ವರ್ಣನೆ

೮೧) ಶಿವಪ್ರೀತಿಕರವಾದ ೮ ಹೂವುಗಳಾವುವು?

೮೨) ಶಿವನ ೮ ಮುಖ್ಯ ನಾಮರೂಪಗಳು ಯಾವುವು? ಅವುಗಳ ಅರ್ಚನಾವಿಧಾನವೇನು? ಅವುಗಳ ಗೂಢಾರ್ಥಗಳೇನು?

೮೩) ಶಿವನ ಅಷ್ಟಮೂರ್ತಿಗಳ ಹಿಂದಿನ ಪೌರಾಣಿಕ ಕಥೆಯೇನು?

೮೪) ಶಿವನ ಅಷ್ಟಮೂರ್ತಿಗಳ ಪತ್ನಿಯರು ಯಾರು?

೮೫) ಶಿವತರ್ಪಣದ ಮಂತ್ರಗಳಾವುವು?

೮೬) ರುದ್ರನ ಘೋರ ಹಾಗೂ ಅಘೋರರೂಪಗಳೆಂದರೇನು?

೮೭) ರುದ್ರಗಾಯತ್ರೀ ಅಥವಾ ತತ್ಪುರುಷಗಾಯತ್ರೀ ಎಂದರೆ ಯಾವುದು?

೮೮) ಯಜಮಾನ ಹಾಗೂ ಋತ್ವಿಜರು ರುದ್ರಾರಾಧನೆಯಿಂದ ಏನೇನು ಫಲಗಳನ್ನು ಬಯಸುತ್ತಾರೆ?

೮೯) ರುದ್ರಾಭಿಷೇಕವನ್ನು ಯಾವ ದ್ರವ್ಯಗಳಿಂದ, ಯಾವ ಮಂತ್ರಪೂರ್ವಕವಾಗಿ ಮಾಡಬೇಕು?

೯೦) ಮಹಾನ್ಯಾಸದ ಆನುಪೂರ್ವಿಯು ಹೇಗಿದೆ?

೯೧) ಏನೇನನ್ನು ಬಯಸುವವನು ಈ ರೀತಿಯಾಗಿ ರುದ್ರಾರಾಧನೆಯನ್ನು ಮಾಡಬೇಕು? ರುದ್ರಾರಾಧನೆಯ ಫಲಗಳೇನು? ಮಾಡಿಸಿದ ಆಚಾರ್ಯರಿಗೆ ಏನನ್ನು ದಕ್ಷಿಣೆಯಾಗಿ ನೀಡಬೇಕು?

೯೨) ಈ ರುದ್ರಾಧ್ಯಾಯವನ್ನು ಕಂಡ ಋಷಿ, ಇದರ ಛಂದಸ್ಸು, ಪ್ರತಿಪಾದ್ಯದೇವತೆ ಯಾರು? ಈ ಮಂತ್ರವು ಎಲ್ಲಿ ವಿನಿಯೋಗವಾಗುವುದು / ಬಳಸಲ್ಪಡುವುದು?

೯೩) ರುದ್ರಾಭಿಷೇಕಪೂರ್ವದ ಷಟ್-ಅಂಗ-ನ್ಯಾಸವು ಹೇಗೆ?

೯೪) ಲಘುನ್ಯಾಸದ ಕೊನೆಗೆ ಪುನಃ ರುದ್ರಧ್ಯಾನವನ್ನು ಹೇಗೆ ಮಾಡಲಾಗುವುದು?

೯೫) ಏಕಾದಶರುದ್ರರ ಸ್ವರೂಪವೇನು? ಅವರನ್ನು ಹೇಗೆ ಆವಾಹಿಸಲಾಗುತ್ತದೆ?

೭. ಮನ್ತ್ರಾನುಕ್ರಮಣಿಕಾ

೮. ಶ್ಲೋಕಾನುಕ್ರಮಣಿಕಾ

೯. ಶಬ್ದಾನುಕ್ರಮಣಿಕಾ







Comments

Popular posts from this blog

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೧೩—ಲಘುನ್ಯಾಸಮನ್ತ್ರಾರ್ಥವಿಚಾರ ೮

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೯—ಲಘುನ್ಯಾಸಮಂತ್ರಾರ್ಥವಿಚಾರ ೪

ತೈತ್ತಿರೀಯಕೃಷ್ಣಯಜುಸ್ಸಂಹಿತಾಭಾಷ್ಯಾರ್ಥಸಮುಚ್ಚಯಃ ೧.೧.೪